Svoboda | Graniru | BBC Russia | Golosameriki | Facebook
ವಿಷಯಕ್ಕೆ ಹೋಗು

ಫೋಟಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೇಸರ್ ನಿಂದ ಹೊರಟ ಫೋಟಾನ್

ಭೌತಶಾಸ್ತ್ರದಲ್ಲಿ ಫೋಟಾನ್ ಎಂದರೆ ವಿದ್ಯುತ್ಕಾಂತೀಯ ಕ್ರಿಯೆಗಳಿಗೆ ಕಾರಣೀಭೂತವಾದ ಅತ್ಯಂತ ಮೂಲಕಣ. ಇದು ವಿದ್ಯುತ್ಕಾಂತೀಯ ವಿಕಿರಣಗಳ ವಾಹಕವಾಗಿದೆ. ಇದರಲ್ಲಿ ಬೆಳಕು, ಕ್ಷ ಕಿರಣ, ಗಾಮ ಕಿರಣಗಳು, ರೇಡಿಯೋ ಅಲೆಗಳು ಇತ್ಯಾದಿಗಳು ಸೇರಿವೆ. ಫೋಟಾನ್ ಗಳು ನಿರ್ವಾತದಲ್ಲಿ ಬೆಳಕಿನವೇಗದಲ್ಲಿ ಚಲಿಸುತ್ತವೆ.

"https://kn.wikipedia.org/w/index.php?title=ಫೋಟಾನ್&oldid=618383" ಇಂದ ಪಡೆಯಲ್ಪಟ್ಟಿದೆ