Svoboda | Graniru | BBC Russia | Golosameriki | Facebook
Transfiguration pending
ವಿಷಯಕ್ಕೆ ಹೋಗು

2017 ಇಂಡಿಯನ್ ಪ್ರೀಮಿಯರ್ ಲೀಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೨೦೧೭ ಇಂಡಿಯನ್ ಪ್ರೀಮಿಯರ್ ಲೀಗ್
2017 Indian Premier League
ನಿರ್ವಾಹಣೆಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)
ಫಾರ್ಮ್ಯಾಟ್ಟ್ವೆಂಟಿ 20
ಟೂರ್ನಮೆಂಟ್ ರೂಪಡಬಲ್ ರೌಂಡ್ ರಾಬಿನ್ ಮತ್ತು ಚಾಂಪಿಯನ್ಶಿಪ್
ತಂಡಗಳ ಸಂಖ್ಯೆ8
ಪ್ರಸ್ತುತ ಚಾಂಪಿಯನ್ಮುಂಬೈ ಇಂಡಿಯನ್ಸ್
ವೆಬ್ಸೈಟ್www.iplt20.com

೨೦೧೭ ಇಂಡಿಯನ್ ಪ್ರೀಮಿಯರ್ ಲೀಗ್ (ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿ),ವೃತ್ತಿಪರ ಟ್ವೆಂಟಿ 20 ಕ್ರಿಕೆಟ್ ಲೀಗ್, 2007 ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆರಂಬಿಸಿತು.ಹಿಂದಿನ ಋತುವಿನಲ್ಲಿ ಆಡಿದ ಎಂಟು ತಂಡಗಳು 10ನೇ ಆವೃತ್ತಿಯಲ್ಲಿ ಆಡಲಿವೆ.5 ಏಪ್ರಿಲ್ 2017 ರಂದು ಆರಂಭವಾಗಿ, 21 ಮೇ 2017 ಮುಗಿಯಿತು. ಸನ್‌ರೈಸರ್ಸ್ ಹೈದರಾಬಾದ್ 2016 ಆವೃತ್ತಿಯಲ್ಲಿ ಗೆದ್ದು ಹಾಲಿ ಚಾಂಪಿಯನ್ ಆಗಿದ್ದಾರೆ.[೧]

ಸ್ವರೂಪ[ಬದಲಾಯಿಸಿ]

ಎಂಟು ತಂಡಗಳು 10ನೇ ಆವೃತ್ತಿಯಲ್ಲಿ ಸ್ಪರ್ಧಿಸುತ್ತಿವೆ.ಲೀಗ್ ಹಂತದಲ್ಲಿ 56 ಪಂದ್ಯಗಳಲ್ಲಿ ಒಳಗೊಂಡಿದ್ದು ,5 ಏಪ್ರಿಲ್ ನಿಂದ 14 ಮೇ 2017ರ ವರೆಗೆ ನಡೆಯಲಿವೆ.ಮೊದಲ ನಾಲ್ಕು ತಂಡಗಳು ಪ್ಲೇ-ಆಫ್ ಹಂತಕ್ಕೆ ತಲುಪಲಿದ್ದು . 21 ಮೇ 2017 ರಂದು ಹೈದರಾಬಾದ್ ನಲ್ಲಿ ನಡೆದ ಅಂತಿಮ ಪಂದ್ಯ ನಡೆಯಲಿದೆ.[೨]

೨೦೧೭ ಇಂಡಿಯನ್ ಪ್ರೀಮಿಯರ್ ಲೀಗ್ ಅಂಕಪಟ್ಟಿ[ಬದಲಾಯಿಸಿ]

Team
ಅಡಿರುವದು ಗೆಲುವು ಸೋಲು ಸಮ ಫಲಿತಾಂಶ ಇಲ್ಲ ಅಂಕಗಳು ನೆಟ್ ರನ್ ರೆಟ್
ಮುಂಬೈ ಇಂಡಿಯನ್ಸ್ 12 9 3 0 0 18 +0.903
ಕೋಲ್ಕತಾ ನೈಟ್ ರೈಡರ್ಸ್ 13 8 5 0 0 16 +0.729
ಸನ್ರೈಸರ್ಸ್ ಹೈದರಾಬಾದ್ 13 7 5 0 1 13 +0.565
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ 12 8 4 0 0 16 -0.060
ಕಿಂಗ್ಸ್ XI ಪಂಜಾಬ್ 12 6 6 0 0 10 +0.280
ಡೆಲ್ಲಿ ಡೇರ್ಡೆವಿಲ್ಸ್ 12 5 7 0 0 8 -0.590
ಗುಜರಾತ್ ಲಯನ್ಸ್ 13 4 9 0 0 6 -0.361
ರಾಯಲ್ ಚಾಲೆಂಜರ್ಸ್ ಬೆಂಗಳೂರು 13 2 10 0 1 5 -1.454
As of 10 ಮೇ 2017 ಅಂಕಗಳು
  • ನಾಲ್ಕು ಅಗ್ರ ಕ್ರಮಾಂಕದ ತಂಡಗಳು ಚಾಂಪಿಯನ್ಶಿಪ್ ಪ್ಲೇಆಫ್ ಅರ್ಹತೆ ಪಡೆಯಲಿವೆ


೨೦೧೭ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ವೇಳಾಪಟ್ಟಿ[ಬದಲಾಯಿಸಿ]

ಸ್ಥಳಗಳು[ಬದಲಾಯಿಸಿ]

ಹತ್ತು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿದ್ದು . ಆರಂಭಿಕ ಮತ್ತು ಅಂತಿಮ ಪಂದ್ಯ ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ.

ಬೆಂಗಳೂರು ದೆಹಲಿ ಹೈದರಾಬಾದ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಡೇರ್ಡೆವಿಲ್ಸ್ ಸನ್ರೈಸರ್ಸ್ ಹೈದರಾಬಾದ್
ಎಂ ಚಿನ್ನಸ್ವಾಮಿ ಕ್ರೀಡಾಂಗಣ ಫಿರೋಜ್ ಶಾ ಕೋಟ್ಲಾ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ಸಾಮರ್ಥ್ಯ: 35,000 ಸಾಮರ್ಥ್ಯ: 41,000 ಸಾಮರ್ಥ್ಯ: 55,000
ಇಂದೋರ್ ಕಾನ್ಪುರ
ಕಿಂಗ್ಸ್ XI ಪಂಜಾಬ್ ಗುಜರಾತ್ ಲಯನ್ಸ್
ಹೋಳ್ಕರ ಕ್ರಿಕೆಟ್ ಸ್ಟೇಡಿಯಂ ಗ್ರೀನ್ ಪಾರ್ಕ್
ಸಾಮರ್ಥ್ಯ: 30,000 ಸಾಮರ್ಥ್ಯ: 33,000
ಕೊಲ್ಕತ್ತ ಮೊಹಾಲಿ
ಕೋಲ್ಕತಾ ನೈಟ್ ರೈಡರ್ಸ್ ಕಿಂಗ್ಸ್ XI ಪಂಜಾಬ್
ಈಡನ್ ಗಾರ್ಡನ್ಸ್ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಬಿಂದ್ರಾ ಕ್ರೀಡಾಂಗಣ
ಸಾಮರ್ಥ್ಯ: 68,000 ಸಾಮರ್ಥ್ಯ: 26,000
ಮುಂಬೈ ಪುಣೆ ರಾಜಕೋಟ್
ಮುಂಬೈ ಇಂಡಿಯನ್ಸ್} ರೈಸಿಂಗ್ ಪುಣೆ ಸೂಪರ್ ಜೈಂಟ್ ಗುಜರಾತ್ ಲಯನ್ಸ್
ವಾಂಖೆಡೆ ಕ್ರೀಡಾಂಗಣ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ
ಸಾಮರ್ಥ್ಯ: 33,000 ಸಾಮರ್ಥ್ಯ: 42,000 ಸಾಮರ್ಥ್ಯ: 28,000

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]