Svoboda | Graniru | BBC Russia | Golosameriki | Facebook
ವಿಷಯಕ್ಕೆ ಹೋಗು

ವೇಧಶಾಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪರ್ವತದ ಮೇಲಿರುವ ಸ್ಫಿಂಕ್ಸ್ ವೀಕ್ಷಣಾಲಯ

ವೇಧಶಾಲೆ (ವೀಕ್ಷಣಾಲಯ) ಎಂದರೆ ಭೂಮಂಡಲದ ಅಥವಾ ಬಾಹ್ಯಾಕಾಶ ಘಟನೆಗಳನ್ನು ವೀಕ್ಷಿಸಲು ಬಳಸಲಾದ ನೆಲೆ. ವೀಕ್ಷಣಾಲಯಗಳು ನಿರ್ಮಿಸಲ್ಪಟ್ಟಿರುವ ಕೆಲವು ಕ್ಷೇತ್ರಗಳ ಉದಾಹರಣೆಗಳೆಂದರೆ ಖಗೋಳಶಾಸ್ತ್ರ, ಹವಾಮಾನಶಾಸ್ತ್ರ/ಪವನಶಾಸ್ತ್ರ, ಭೂಭೌತಶಾಸ್ತ್ರ, ಸಮುದ್ರಶಾಸ್ತ್ರ ಮತ್ತು ಜ್ವಾಲಾಮುಖಿ ವಿಜ್ಞಾನ. ಐತಿಹಾಸಿಕವಾಗಿ, ವೇಧಶಾಲೆಗಳು ( ನಕ್ಷತ್ರಗಳ ನಡುವಿನ ದೂರವನ್ನು ಅಳೆಯಲು) ಖಗೋಳ ಷಷ್ಟಕವನ್ನು ಹೊಂದಿರುವಷ್ಟು ಅಥವಾ (ಖಗೋಳ ವಿದ್ಯಮಾನಗಳ ಮೇಲೆ ಕೆಲವು ಜೋಡಣೆಗಳನ್ನು ಹೊಂದಿರುವ) ಸ್ಟೋನ್ ಹೆಂಜ್‍ನಂತೆ ಸರಳವಾಗಿದ್ದವು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ವೇಧಶಾಲೆ&oldid=1127376" ಇಂದ ಪಡೆಯಲ್ಪಟ್ಟಿದೆ