Svoboda | Graniru | BBC Russia | Golosameriki | Facebook
ವಿಷಯಕ್ಕೆ ಹೋಗು

ಏನ ಕಂಡಡೇನಯ್ಯಾ, ತನ್ನ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಏನ ಕಂಡಡೇನಯ್ಯಾ
ತನ್ನ ಕಾಣದಾತ ಕುರುಡ. ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ. ಏನ ಮಾತಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ. ದಿಟದಿಂತ ತನ್ನ ತಾ ಕಾಣಬೇಕು
ದಿಟದಿಂದ ತನ್ನ ತಾ ಕೇಳಬೇಕು
ದಿಟದಿಂದ ತನ್ನ ತಾ ಮಾತಾಡಬೇಕು. ಇದೆ ತನ್ನ ನೆಲೆ
ಸ್ವಭೂಮಿ
ಸ್ವಸ್ವರೂಪು ಕಾಣಾ_ಗುಹೇಶ್ವರಾ