Svoboda | Graniru | BBC Russia | Golosameriki | Facebook

Shivarajkumar ಡ್ಯಾನ್ಸ್ ವೈರಲ್

ಶಿವಣ್ಣನ ಹೈ ಎನರ್ಜಿಗೆ ಸಾಟಿಯೇ ಇಲ್ಲ ಅಂತಿದ್ದಾರೆ ಫ್ಯಾನ್ಸ್

ಕನ್ನಡ ಚಲನಚಿತ್ರ ಕಪ್ 2023 ಅದ್ಧೂರಿಯಾಗಿ ನಡೆದಿದೆ.

ಫೆಬ್ರವರಿ 25 ಹಾಗೂ 26ರಂದು ಬೆಂಗಳೂರಿನಲ್ಲಿ ಟೂರ್ನಿ ನಡೆದಿದೆ.

ಸ್ಟಾರ್ ಕಲಾವಿದರು ಬ್ಯಾಟ್ ಬಾಲ್ ಹಿಡಿದು ಗ್ರೌಂಡ್​ಗೆ ಇಳಿದಿದ್ದರು. 

ಕ್ರೀಡಾಂಗಣದಲ್ಲಿ ಕಂಪ್ಲೀಟ್ ತಾರಾ ರಂಗು ಮನೆ ಮಾಡಿತ್ತು. 

ಎರಡು ದಿನ ಸ್ಟಾರ್ ಕಲಾವಿದರ ಆಟವನ್ನು ಕಣ್ತುಂಬಿಕೊಂಡರು ಫ್ಯಾನ್ಸ್​

ಶಿವರಾಜ್​​ಕುಮಾರ್ ಕೆಸಿಸಿಯಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡಿದ್ದರು.

ತುಂಬಾ ಖುಷಿಯಾಗಿ ಶಿವಣ್ಣ ಸೋಲೋ ಡ್ಯಾನ್ಸ್ ಮಾಡಿ ಎಂಜಾಯ್

ಶಿವಣ್ಣ ಡ್ಯಾನ್ಸ್ ಮಾಡಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ 

ಶಿವಣ್ಣನ ಅಭಿಮಾನಿಗಳು ವಯಸ್ಸು ಜಸ್ಟ್ ನಂಬರ್ ಅಂತ ಹೇಳ್ತಿದಾರೆ