Svoboda | Graniru | BBC Russia | Golosameriki | Facebook

Actress Vaishnavi Gowda: ವೈಟ್ ಸೀರೆಯಲ್ಲಿ ಕಣ್ಣು ಹೊಡೆದ ಸನ್ನಿಧಿ, ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ಲುಕ್ ಸೂಪರ್!

ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಪರಿಚಯವಿರುವ ವೈಷ್ಣವಿ ಗೌಡ ಅವರು ವೈಟ್ ಸೀರೆಯಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

First published:

  • 18

    Actress Vaishnavi Gowda: ವೈಟ್ ಸೀರೆಯಲ್ಲಿ ಕಣ್ಣು ಹೊಡೆದ ಸನ್ನಿಧಿ, ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ಲುಕ್ ಸೂಪರ್!

    ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಪರಿಚಯವಿರುವ ವೈಷ್ಣವಿ ಗೌಡ ಅವರು ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ವೈಷ್ಣವಿ ಅವರು ವೈಟ್ ಸೀರೆಯಲ್ಲಿ ಮಿಂಚಿದ್ದಾರೆ.

    MORE
    GALLERIES

  • 28

    Actress Vaishnavi Gowda: ವೈಟ್ ಸೀರೆಯಲ್ಲಿ ಕಣ್ಣು ಹೊಡೆದ ಸನ್ನಿಧಿ, ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ಲುಕ್ ಸೂಪರ್!

    ಸೀರೆಯ ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಎಲ್ಲಾ ಫೋಟೋಗಳಲ್ಲೂ ವಿಭಿನ್ನವಾಗಿ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 38

    Actress Vaishnavi Gowda: ವೈಟ್ ಸೀರೆಯಲ್ಲಿ ಕಣ್ಣು ಹೊಡೆದ ಸನ್ನಿಧಿ, ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ಲುಕ್ ಸೂಪರ್!

    ತೆಳುವಾದ ವೈಟ್ ಸೀರೆ ಮೇಲೆ ಕಪ್ಪು ಮತ್ತು ಕೆಂಪು ಬಣ್ಣದ ಹೂವುಗಳಿವೆ. ಅದನ್ನು ಉಟ್ಟು ನಾಚುತ್ತಾ ವೈಷ್ಣವಿ ಗೌಡ ಅವರು ಫೋಟೋ ತೆಗೆಸಿಕೊಂಡಿದ್ದಾರೆ.

    MORE
    GALLERIES

  • 48

    Actress Vaishnavi Gowda: ವೈಟ್ ಸೀರೆಯಲ್ಲಿ ಕಣ್ಣು ಹೊಡೆದ ಸನ್ನಿಧಿ, ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ಲುಕ್ ಸೂಪರ್!

    ವೈಷ್ಣವಿ ಗೌಡ ಅವರ ಶೇರ್ ಮಾಡಿರುವ ಫೋಟೋಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ತುಂಬಾ ಚೆನ್ನಾಗಿ ಕಾಣ್ತಾ ಇದೀರಿ, ಸೋ ಕ್ಯೂಟ್ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 58

    Actress Vaishnavi Gowda: ವೈಟ್ ಸೀರೆಯಲ್ಲಿ ಕಣ್ಣು ಹೊಡೆದ ಸನ್ನಿಧಿ, ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ಲುಕ್ ಸೂಪರ್!

    ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಈಗಲೂ ಸನ್ನಿಧಿ ಪಾತ್ರವನ್ನು ಜನ ಮರೆತಿಲ್ಲ.

    MORE
    GALLERIES

  • 68

    Actress Vaishnavi Gowda: ವೈಟ್ ಸೀರೆಯಲ್ಲಿ ಕಣ್ಣು ಹೊಡೆದ ಸನ್ನಿಧಿ, ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ಲುಕ್ ಸೂಪರ್!

    ಜೀ ಕನ್ನಡದ `ದೇವಿ' ಸೀರಿಯಲ್‍ನಿಂದ ವೈಷ್ಣವಿ ಗೌಡ ಅವರ ಕಿರುತೆರೆ ಪಯಣ ಆರಂಭವಾಯಿತು. ನಂತರ `ಪುನರ್ ವಿವಾಹ'ದಲ್ಲಿ ನಟಿಸಿ ಜನರ ಮನಸ್ಸು ಗೆದ್ದರು.

    MORE
    GALLERIES

  • 78

    Actress Vaishnavi Gowda: ವೈಟ್ ಸೀರೆಯಲ್ಲಿ ಕಣ್ಣು ಹೊಡೆದ ಸನ್ನಿಧಿ, ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ಲುಕ್ ಸೂಪರ್!

    ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 08 ಸ್ಪರ್ಧಿ ಆಗಿದ್ದರು. ಟಾಪ್ 05 ತನಕ ವೈಷ್ಣವಿ ಅವರು ಬಂದಿದ್ದರು. ಬಿಗ್ ಬಾಸ್ ಮೂಲಕ ಮತ್ತೆ ವೈಷ್ಣವಿ ಜನರಿಗೆ ಇಷ್ಟ ಆಗಿದ್ದರು.

    MORE
    GALLERIES

  • 88

    Actress Vaishnavi Gowda: ವೈಟ್ ಸೀರೆಯಲ್ಲಿ ಕಣ್ಣು ಹೊಡೆದ ಸನ್ನಿಧಿ, ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ಲುಕ್ ಸೂಪರ್!

    ಇನ್ನು ಮುಂದೆ ವೈಷ್ಣವಿ ಅವರು ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸೀತಾರಾಮ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿ ವೈಷ್ಣವಿ ಅವರು ತಾಯಿ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.

    MORE
    GALLERIES